ಕೈಗಾರಿಕಾ ಉತ್ಪನ್ನಗಳ ವಿಭಾಗ
ಸುಸ್ಥಿರ ಪರ್ಯಾಯಗಳು
ಕೈಗಾರಿಕಾ ಉತ್ಪನ್ನಗಳ ವಿಭಾಗವು ‘ಹಾಟ್ ಸ್ಟಿಂಗ್’ ಮತ್ತು “ಎಂಎಸ್‍ಐಎಲ್ ಲೈಟ್ಸ್’ ಬ್ರಾಂಡ್ ಹೆಸರಿನಲ್ಲಿ ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ವಿದ್ಯುತ್ ಪ್ಯಾಕ್‍ಗಳ ಮಾರಾಟದ ಬಗ್ಗೆ ವ್ಯವಹರಿಸುತ್ತದೆ. ನವೀಕರಿಸಬಹುದಾದ ಇಂದನದ ಬಳಕೆಯನ್ನು ಪ್ರೋತ್ಸಾಹಿಸುವುದು ಈ ವಿಭಾಗದ ಮುಖ್ಯ ಉದ್ದೇಶವಾಗಿದೆ. ಸೋಲಾರ್ ಉತ್ಪನ್ನಗಳು ಕಡಿಮೆ ವೆಚ್ಚ ಹಾಗೂ ಮಾಲಿನ್ಯ ರಹಿತವಾಗಿರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯವಾಗಿವೆ.