ಗ್ರಾಹಕ ಉತ್ಪನ್ನಗಳ ವಿಭಾಗ
ಸುಸ್ಥಿರ ಪರ್ಯಾಯಗಳು
ಎಮ್ಎಸ್ಐಎಲ್ ಕಾರ್ಯಚರಣೆ ಆರಂಭವಾದ ದಿನಗಳಲ್ಲಿ ಗ್ರಾಹಕ ಉತ್ಪನ್ನಗಳ ಮಾರಾಟವು ಈ ಸಂಸ್ಥೆಯ ಪ್ರಮುಖ ವ್ಯವಹಾರ ಚಟುವಟಿಕೆಯಾಗಿತ್ತು. ಇದು ಕೆಎಸ್ & ಡಿಎಲ್ (ಮೈಸೂರು ಸ್ಯಾಂಡಲ್) ನ ಎಲ್ಲಾ ಉತ್ಪನ್ನಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ. ಕ್ರಮೇಣ, ಎಂಎಸ್ಐಎಲ್ ತನ್ನದೇ ಆದ ಬ್ರಾಂಡುಗಳನ್ನು ಪರಿಚಯಿಸಲು ಪ್ರಾರಂಭಿಸಿತು ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಪ್ರಮುಖ ಬ್ರಾಂಡುಗಳನ್ನು ತಯಾರಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ.