ಪರಿಕಲ್ಪನೆ:

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಸುಸ್ಥಿರತೆಯ ತತ್ವಗಳೊಂದಿಗೆ ಸಂಪರ್ಕ ಹೊಂದಿದೆ; ಒಂದು ಸಂಸ್ಥೆ ಹಣಕಾಸಿನ ಅಂಶಗಳ ಆಧಾರದ ಮೇಲೆ ಮಾತ್ರವಲ್ಲದೆ ಸಾಮಾಜಿಕ ಮತ್ತು ಪರಿಸರದ ಪರಿಣಾಮಗಳನ್ನೂ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆದ್ದರಿಂದ, ತನ್ನ ಪಾಲುದಾರರ ಹಿತಾಸಕ್ತಿಗಳನ್ನು ಪೂರೈಸುವಾಗ, ಸಾಮಾಜಿಕವಾಗಿ ಜವಾಬ್ದಾರಿಯುತ ರೀತಿಯಲ್ಲಿ ಬೆಳೆಯುವ ಬದ್ದತೆಯ ಮೂಲಕ ತನ್ನ ಸಾಂಸ್ಥಿಕ ಮೌಲ್ಯಗಳನ್ನು ಕಾಪಾಡುವುದು