ಎಂಎಸ್ಐಎಲ್ ಬಗ್ಗೆ

ಎಂಎಸ್ಐಎಲ್ ಎಂದೇ ಜನಪ್ರಿಯವಾಗಿರುವ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕರ್ನಾಟಕ ಸರ್ಕಾರದ ಪ್ರಮುಖ ಅಂಗಸಂಸ್ಥೆಯಾಗಿದೆ.

ಮತ್ತಷ್ಟು ಓದು +

ಗುಣಮಟ್ಟ ನೀತಿ

ಪ್ರತಿಯೊಬ್ಬರನ್ನು ಗೌರವಿಸುವ ಮೂಲಕ ಎಂಎಸ್ಐಎಲ್ ಗ್ರಾಹಕರ ಸಂತೋಷಕ್ಕಾಗಿ ಶ್ರಮಿಸುತ್ತದೆ ಬದ್ಧತೆ ತ್ವರಿತ ಮತ್ತು ಪರ-ಸಕ್ರಿಯ ಗ್ರಾಹಕ ಸೇವೆಯನ್ನು ಒದಗಿಸುವುದು.

ಮತ್ತಷ್ಟು ಓದು +

ಇತ್ತೀಚಿನ ಸುದ್ದಿ

ಎಂಎಸ್ಐಎಲ್ ಬಸವೇಶ್ವರ ನಗರದಲ್ಲಿ ಬೊಟಿಕ್ ಶೈಲಿಯ ಔಟ್ಲೆಟ್ ಅನ್ನು ತೆರೆಯುತ್ತದೆ

ಇತ್ತೀಚಿನ ಸುದ್ದಿ

[3:48 pm, 7/2/2026] Siddu: Ok sir [4:16 pm, 7/2/2026] Madhav CEO M3I: ಎಂಎಸ್‌ಐಎಲ್ ಚಿಟ್ಸ್‌ನ ಹೊಸ ಸಾಫ್ಟ್ವೇರ್ ಮತ್ತು ಮೊಬೈಲ್ ಆ್ಯಪ್ ಅನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮವು : * ಶ್ರೀ ಎಂ. ಬಿ. ಪಾಟೀಲ್, ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರು * ಶ್ರೀ ಸಿ. ಪುಟ್ಟರಂಗಶೆಟ್ಟಿ, ಶಾಸಕರು ಹಾಗೂ ಅಧ್ಯಕ್ಷರು, ಎಂಎಸ್ಐಎಲ್ ಉಪಸ್ಥಿತಿಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ಅಧಿಕಾರಿಗಳು: * ಶ್ರೀಮತಿ ಶಾಲಿನಿ ರಜನೀಶ್, ಐಎಎಸ್, ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ * ಡಾ. ಎಸ್. ಸೆಲ್ವಕುಮಾರ್, ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ * ಶ್ರೀ ಮನೋಜ್ ಕುಮಾರ್, ಐಎಫ್‌ಎಸ್, ವ್ಯವಸ್ಥಾಪಕ ನಿರ್ದೇಶಕರು, ಎಂಎಸ್‌ಐಎಲ್ ಈ ಹೊಸ ಡಿಜಿಟಲ್ ವೇದಿಕೆ ಚಿಟ್ ಸೇವೆಗಳಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ ಹಾಗೂ ಗ್ರಾಹಕರ ಸೌಲಭ್ಯವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದ್ದು, ಸುರಕ್ಷಿತ ಮತ್ತು ತಂತ್ರಜ್ಞಾನ ಆಧಾರಿತ ಹಣಕಾಸು ಸೇವೆಗಳತ್ತ ಎಂಎಸ್‌ಐಎಲ್‌ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಸುರಕ್ಷಿತ ಚಿಟ್ಸ್ – ಸುರಕ್ಷಿತ ಜೀವನ.


ಎಂಎಸ್ಐಎಲ್ ಹೊಸ ಸಾಫ್ಟ್ವೇರ್ ಮತ್ತು ಮೊಬೈಲ್ ಆ್ಯಪ್ ಅನ್ನು ನಾಳೆ ಬಿಡುಗಡೆ ಮಾಡುತ್ತಿದೆ — ಗ್ರಾಹಕರಿಗೆ ಹೆಚ್ಚು ವೇಗವಾದ, ಸುರಕ್ಷಿತ ಮತ್ತು ಸುಲಭ ಸೇವೆಗಳಿಗಾಗಿ. 📱 ಶೀಘ್ರದಲ್ಲೇ ನೀವು: ✔ ನಿಮ್ಮ ಚಿಟ್ ಖಾತೆಗಳನ್ನು ರಿಯಲ್ ಟೈಮ್‌ನಲ್ಲಿ ನೋಡಬಹುದು ✔ ಸುರಕ್ಷಿತ ಪಾವತಿಗಳನ್ನು ತಕ್ಷಣ ಮಾಡಬಹುದು ✔ ಅಪ್ಡೇಟ್‌ಗಳು ಮತ್ತು ನೋಟಿಫಿಕೇಶನ್‌ಗಳನ್ನು ಪಡೆಯಬಹುದು ✔ ಶಾಖೆ ಮಾಹಿತಿ ಮತ್ತು ಸಹಾಯವನ್ನು ಸುಲಭವಾಗಿ ಪಡೆಯಬಹುದು ಸರ್ಕಾರಿ ನಂಬಿಕೆಯ ಸಂಸ್ಥೆ, ಈಗ ಆಧುನಿಕ ತಂತ್ರಜ್ಞಾನದೊಂದಿಗೆ ನಿಮ್ಮ ಸೇವೆಯಲ್ಲಿ. ⏳ ಡಿಜಿಟಲ್ ಚಿಟ್ ಸೇವೆಗಳ ಹೊಸ ಅಧ್ಯಾಯ — ನಾಳೆಯಿಂದ! ಸುರಕ್ಷಿತ ಚಿಟ್ಸ್ – ಸುರಕ್ಷಿತ ಜೀವನ.


The 77th Republic Day was celebrated at MSIL with great enthusiasm, marked by the unfurling of the national flag by MSIL MD Shri Manoj Kumar, IFS, in the presence of senior executives and staff members.


Voters Pledge as part of National Voters Day


ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ (MSIL) ತನ್ನ ಮುಖ್ಯ ಕಚೇರಿಯಲ್ಲಿ ಆಯುಧ ಪೂಜೆಯನ್ನು ಆಚರಿಸಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್, ಐ.ಎಫ್.ಎಸ್., ಈ ಸಂದರ್ಭದಲ್ಲಿ ಹಾಜರಾಗಿ ಪೂಜೆಯಲ್ಲಿ ಪಾಲ್ಗೊಂಡರು. ಮಾರ್ಕೆಟಿಂಗ್ ನಿರ್ದೇಶಕರಾದ ಶ್ರೀ ಚಂದ್ರಪ್ಪ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ನೌಕರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು


ಇಲಾಖೆಗಳು

ನಮ್ಮ ವಿಭಾಗಗಳು

chit funds

ಚಿಟ್ ಫಂಡ್

ಚಿಟ್ ಉದ್ಯಮದಲ್ಲಿ ಸಾಮಾಜಿಕ ನಿಯಂತ್ರಣವನ್ನು ತರುವ ಉದ್ದೇಶದಿಂದ ಎಂಎಸ್‍ಐಎಲ್ 2005ರಲ್ಲಿ ಚಿಟ್‍ಫಂಡ್ಸ್ ವ್ಯವಹಾರ ಆರಂಭಿಸಿದೆ.

ಮತ್ತಷ್ಟು ಓದು +
Bevarages

ಪಾನೀಯ

ಸರ್ಕಾರವು ವಹಿಸಿಕೊಟ್ಟ ವಿವಿಧ ಕಾರ್ಯಯೋಜನೆಗಳನ್ನು ನಿರ್ವಹಿಸುವಲ್ಲಿ ಎಂಎಸ್‍ಐಎಲ್ ದೋಷರಹಿತ ದಾಖಲೆಯನ್ನು ಹೊಂದಿದೆ. ದೊಡ್ಡ...

ಮತ್ತಷ್ಟು ಓದು +
Tours and travels

ಪ್ರವಾಸಗಳು

ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದಲ್ಲಿನ ತೀವ್ರ ಏರಿಕೆಯನ್ನು ಪರಿಗಣಿಸಿ, ಎಂಎಸ್‍ಐಎಲ್ 90ರ ದಶಕದಲ್ಲಿ ಟೂರ್ಸ್ ಮತ್ತು ಟ್ರಾವೆಲ್ಸ್ ವಿಭಾಗವನ್ನು ಪ್ರಾರಂಭಿಸಿತು...

ಮತ್ತಷ್ಟು ಓದು +
Papers

ಪೇಪರ್

ಐದು ದಶಕಗಳಿಂದ ಎಂಎಸ್‍ಐಎಲ್ ತನ್ನ ಪ್ರಸಿದ್ಧ ಬ್ರಾಂಡ್‍ಗಳಾದ “ವಿದ್ಯಾ” ಮತ್ತು “ಲೇಖಕ್” ಹೆಸರಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ನೋಟ್ ಬುಕ್‍ಗಳಿಗಾಗಿ...

ಮತ್ತಷ್ಟು ಓದು +
IPD

ಐಪಿಡಿ

ಕೈಗಾರಿಕಾ ಉತ್ಪನ್ನಗಳ ವಿಭಾಗವು ‘ಹಾಟ್ ಸ್ಟಿಂಗ್’ ಮತ್ತು “ಎಂಎಸ್‍ಐಎಲ್ ಲೈಟ್ಸ್’ ಬ್ರಾಂಡ್ ಹೆಸರಿನಲ್ಲ್ಲಿ ಸೌರ ವಾಟರ್ ಹೀಟರ್ ಮತ್ತು ಸೌರ ವಿದ್ಯುತ್ ಪ್ಯಾಕ್‍ಗಳ ಮಾರಾಟದ ಬಗ್ಗೆ ವ್ಯವಹರಿಸುತ್ತz...

ಮತ್ತಷ್ಟು ಓದು +
CPD

ಸಿಪಿಡಿ

ಕೈಗಾರಿಕಾ ಉತ್ಪನ್ನಗಳ ವಿಭಾಗವು ‘ಹಾಟ್ ಸ್ಟಿಂಗ್’ ಮತ್ತು “ಎಂಎಸ್‍ಐಎಲ್ ಲೈಟ್ಸ್’ ಬ್ರಾಂಡ್ ಹೆಸರಿನಲ್ಲ್ಲಿ ಸೌರ ವಾಟರ್ ಹೀಟರ್ ಮತ್ತು ಸೌರ ವಿದ್ಯುತ್ ಪ್ಯಾಕ್‍ಗಳ ಮಾರಾಟದ ಬಗ್ಗೆ ವ್ಯವಹರಿಸುತ್ತz...

ಮತ್ತಷ್ಟು ಓದು +

ಅವರು ಏನು ಹೇಳುತ್ತಾರೆ

ಪ್ರಶಂಸಾಪತ್ರಗಳು