MSIL Chits Privacy Statement

Introduction / ಪರಿಚಯ

MSIL Chits has been providing financial services since 1966, committed to ensuring high-quality services with dedicated facilities.

MSIL ಚಿಟ್್ಸ್ 1966 ರಿಂದ ತನ್ನ ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ, ಉನ್ನತ ಗುಣಮಟ್ಟದ ಸೇವೆಗಳನ್ನು ಖಚಿತಪಡಿಸಲು ಬದ್ಧವಾಗಿದೆ.

Customer Confidentiality / ಗ್ರಾಹಕರ ಗೌಪ್ಯತೆ

All customer data is handled securely, ensuring confidentiality and protection against unauthorized access, fraud, and misuse.

ಎಲ್ಲಾ ಗ್ರಾಹಕರ ಮಾಹಿತಿಯನ್ನು ಸುರಕ್ಷಿತವಾಗಿ ನವಣಹಿಸಲಾಗುತ್ತದೆ, ಅನಧಿಕೃತ ಪ್ರವೇಶ, ವಂಚನೆ, ಮತ್ತು ದುರುಪಯೋಗವನ್ನು ತಪ್ಪಿಸಲು ಭದ್ರತಾ ಕ್ರಮಗಳನ್ನು ಅನುಸರಿಸಲಾಗುತ್ತದೆ.

Information We Collect / ನಾವು ಸಂಗ್ರಹಿಸುವ ಮಾಹಿತಿ

Security Measures / ಭದ್ರತಾ ಕ್ರಮಗಳು

MSIL employs encryption, regular system audits, and secure storage of records to safeguard customer information.

MSIL ಗ್ರಾಹಕರ ಮಾಹಿತಿಯನ್ನು ರಕ್ಷಿಸಲು ಎನ್‌ಕ್ರಿಪ್ಷನ್, ನಿಯಮಿತ ಸಿಸ್ಟಮ್ ಆಡಿಟ್, ಮತ್ತು ಸುರಕ್ಷಿತ ದಾಖಲೆ ಶೇಖರಣೆಯನ್ನು ಅನುಸರಿಸುತ್ತದೆ.

Grievance Redressal / ದೂರು ಪರಿಹಾರ

Customers may contact us with privacy concerns at:

ಗ್ರಾಹಕರು ತಮ್ಮ ಗೌಪ್ಯತೆ ಸಂಬಂಧಿಸಿದ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಬಹುದು:

Email: [email protected]

Address: MSIL Chits, MSIL House, 36 Cunningham Road, Bangalore - 560052.